Social and Educational Survey Awareness Campaign-2025
ಎಂಐಟಿ ಪದವಿ ಕಾಲೇಜು, ಮೈಸೂರು.
ರಾಷ್ಟ್ರೀಯ ಸೇವಾ ಯೋಜನೆ.
*💐💐💐*
ದಿನಾಂಕ: 18-09-2025
ಇಂದು ಮೈಸೂರಿನ ಸಿದ್ದಲಿಂಗಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೇ ಕೆಸರೆ ಗ್ರಾಮದಲ್ಲಿ-
ಮಹಾರಾಜ ಶಿಕ್ಷಣ ಟ್ರಸ್ಟಿನ-
ಎಂಐಟಿ ಪದವಿ ಕಾಲೇಜು 3ನೇ ಬಿಸಿಎ – ಎ ಮತ್ತು ಬಿ ವಿಭಾಗದ ವಿದ್ಯಾರ್ಥಿಗಳು “ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಜಾಗೃತಿ ಅಭಿಯಾನ”ದಲ್ಲಿ ಪಾಲ್ಗೊಂಡು ಅಭಿಯಾನವನ್ನು ಯಶಸ್ವಿಗೊಳಿಸಿದ್ದಾರೆ. ಕಾಲೇಜಿನ ಪ್ರಾಂಶುಪಾಲರಿಗೆ ಹಾಗೂ ಅಭಿಯಾನದಲ್ಲಿ ಪಾಲ್ಗೊಂಡ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಪಿಡಿಒ ಹಾಗೂ ಎಲ್ಲಾ ಪದಾಧಿಕಾರಿಗಳು ಮತ್ತು ಸಂಸ್ಥೆಯ ಪ್ರಾಧ್ಯಾಪಕರು ಹಾಗೂ ಸಿಬ್ಬಂದಿ ವರ್ಗದವರೆಲ್ಲರಿಗೂ- ಅಭಿಯಾನ ಯಶಸ್ವಿಯಾಗಲು ಕಾರಣಕರ್ತರಾದ ಸರ್ವರಿಗೂ, ಹೃತ್ಪೂರ್ವಕ ಧನ್ಯವಾದಗಳು.
*
💐💐💐
ಕಾರ್ಯಕ್ರಮಾಧಿಕಾರಿ,
ಶಿವರಾಜ್ ಜಿ.ಡಿ.
ರಾಸೇಯೋ ಘಟಕ,
ಎಂಐಟಿ ಪದವಿ ಕಾಲೇಜು, ಮೈಸೂರು.
MIT Degree College, Mysuru
National Service Scheme (NSS)
💐💐💐
Date: 18-09-2025
Today, under the jurisdiction of the Siddalingapura Gram Panchayat, at Hale Kesare village in Mysuru, the students of Maharaja Education Trust’s MIT Degree College, 3rd BCA – Sections A and B, participated in the “Social and Educational Survey Awareness Campaign” and made the campaign a success.
We extend our heartfelt thanks to the Principal of the college, the Gram Panchayat President, PDO, all office bearers, as well as the faculty members and staff of the institution, and everyone who contributed to the success of this campaign.
💐💐💐
Programme Officer,
Shivaraj G.D
NSS Unit,
MIT Degree College, Mysuru.